ದಿನನಿತ್ಯ ಸೇವಿಸುವ ಈ ಆಹಾರಗಳು ವಿಷಕ್ಕೆ ಸಮ ; ಈ ಆಹಾರಗಳನ್ನು ಸೇವಿಸುವ ಮುನ್ನ ಇರಲಿ ಎಚ್ಚರ! ಸೂಕ್ತಪ್ರಮಾಣದಲ್ಲಿ ತಾಜಾ ಮತ್ತು ಪೌಷ್ಠಿಕ ಆಹಾರವನ್ನು ಸೇವಿಸುವ ಮೂಲಕ ಉತ್ತಮ ಆರೋಗ್ಯವನ್ನು ಪಡೆಯಬಹುದು.