Tag: economic

ಆರ್ಥಿಕ ಹಿಂಜರಿತದ ಹೊಡೆತ: ಜಪಾನ್ ಕೈ ತಪ್ಪಿದ 3ನೇ ಅತಿದೊಡ್ಡ ಆರ್ಥಿಕತೆ ಪಟ್ಟ

ಆರ್ಥಿಕ ಹಿಂಜರಿತದ ಹೊಡೆತ: ಜಪಾನ್ ಕೈ ತಪ್ಪಿದ 3ನೇ ಅತಿದೊಡ್ಡ ಆರ್ಥಿಕತೆ ಪಟ್ಟ

ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ಸ್ಥಾನವನ್ನೂ ಜರ್ಮನಿಗೆ ಬಿಟ್ಟುಕೊಟ್ಟಿದೆ .ವಿಶ್ವದ ಅತಿ ದೊಡ್ಡ ಆರ್ಥಿಕತೆಗಳ ಪಟ್ಟಿಯಲ್ಲಿ ಜಪಾನ್‌ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

political

ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಶ್ರೀಲಂಕಾದ ಕ್ಯಾಬಿನೆಟ್ ರಾಜೀನಾಮೆ ; ಅಧಿಕಾರ ಭದ್ರವಾಗಿಸಿಕೊಂಡ ಪಿಎಂ ರಾಜಪಕ್ಸೆ!

ಶ್ರೀಲಂಕಾ(Srilanka) ಪ್ರಧಾನ ಮಂತ್ರಿ(PrimeMinister) ಕಚೇರಿಯು ಈ ಹೇಳಿಕೆಯನ್ನು ಪ್ರಕಟಣೆ ಮಾಡಿದ್ದು, ಭಾನುವಾರದಂದು ಪಿಎಂ(PM) ಮಹಿಂದಾ ರಾಜಪಕ್ಸೆ(Mahinda Rajapakse) ಅವರ ವಿರುದ್ಧ ಕೇಳಿಬಂದ ರಾಜೀನಾಮೆ(Resignation) ವದಂತಿಗಳನ್ನು ತಿರಸ್ಕರಿಸಿದೆ.