ಬದನೆಕಾಯಿ ತಿಂದ್ರೆ ಬೊಜ್ಜು ಕರಗುತ್ತೆ, ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ ಗೊತ್ತಾ?
ಬದನೆಕಾಯಿ ಅಂದ್ರೆ ಹೆಚ್ಚಿನವರ ಮುಖ ಸುಟ್ಟ ಬದನೆಕಾಯಿ ಥರಾ ಆಗುತ್ತೆ. ಅದ್ರಲ್ಲೂ ಈಗಿನ ಜನರೇಷನ್ ಮಕ್ಕಳಿಗೆ ಬದನೆಕಾಯಿಯನ್ನು ದುಷ್ಮನ್ ಥರಾ ನೋಡ್ತಾರೆ.