ಮೊಟ್ಟೆಯ ಚಿಪ್ಪಿನಿಂದ ಮಾನವ ಮೂಳೆಗಳನ್ನು ಬೆಳೆಸಬಹುದು : ಸಂಶೋಧಕ ಕ್ಯಾಮ್ಸಿ ಯುನಾಲ್ !
ಮೂಳೆಗಳನ್ನು ಸರಿಪಡಿಸಲು ಅಥವಾ ಮಿಲಿಟರಿ ಯುದ್ಧದ ಸಂದರ್ಭದಲ್ಲಿ ಗಾಯಗೊಂಡ ಸೈನಿಕರನ್ನು ಶೀಘ್ರ ಗುಣಮುಖಗೊಳಿಸಲು ಬಳಸಬಹುದು ಎಂದು ಅಧ್ಯಯನವನ್ನು ಮುನ್ನಡೆಸುತ್ತಿರುವ ವಿಜ್ಞಾನಿಗಳು ಹೇಳುತ್ತಾರೆ.