ಮುಂಬಯಿ ದಾಳಿಗೆ 16 ವರ್ಷ: ಹುತಾತ್ಮ ಯೋಧರು, ಪೊಲೀಸರಿಗೆ ಭಾರತೀಯರ ನಮನ
ಭಯೋತ್ಪಾದಕ ದಾಳಿ ಸಂದರ್ಭದಲ್ಲಿ ದೇಶ ಹಾಗೂ ಜನರನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಯೋಧರ ತ್ಯಾಗಕ್ಕೆ ಪ್ರತಿಯೊಬ್ಬ ಭಾರತೀಯನೂ ನಮನ ಸಲ್ಲಿಸುತ್ತಿದ್ದಾರೆ.