ಬಿಎಂಟಿಸಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್: 4,500 ಹೊಸ ಎಲೆಕ್ಟ್ರಿಕ್ ಬಸ್‌ಗಳಿಗೆ ಅನುಮೋದನೆ
Central Govt granted 4500 new electric buses ಅಪಘಾತ-ಮಾಲಿನ್ಯ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದ ಹೊಸ ಪ್ಲಾನ್, ಹಳೆಯ ಡಕೋಟಾ ಬಸ್ಗಳು ಗುಜರಿಗೆ
Central Govt granted 4500 new electric buses ಅಪಘಾತ-ಮಾಲಿನ್ಯ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದ ಹೊಸ ಪ್ಲಾನ್, ಹಳೆಯ ಡಕೋಟಾ ಬಸ್ಗಳು ಗುಜರಿಗೆ
ಮೇಟ್ರೋ ಜಾಲವನ್ನು ವಿಸ್ತರಣೆ ಮಾಡಲು ಅರಮನೆ ನಗರಿ ಮೈಸೂರಿಗೂ ಮೇಟ್ರೋ ಯೋಜನೆ ರೂಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ.
ಇದರಿಂದ ಸಾರ್ವಜನಿಕ ಸಾರಿಗೆಯನ್ನು ಇಂಗಾಲರಹಿತಗೊಳಿಸುವುದು ಮತ್ತು ಹೊಗೆ ಹೊರಸೂಸುವಿಕೆಯನ್ನು ಶೂನ್ಯ ಮಟ್ಟಕ್ಕೆ ಇಳಿಸುವ ಗುರಿ ಪೂರೈಸಲು ಸಹಾಯವಾಗಲಿದೆ.