ಬೆಂಗಳೂರು ರಸ್ತೆಗಿಳಿಯಲಿವೆ 1 ಲಕ್ಷ ಹೊಸ ಆಟೋ ರಿಕ್ಷಾಗಳು!
ಸರ್ಕಾರ ಆಟೋಗಳ ಸಂಖ್ಯೆಯನ್ನೇ ಹೆಚ್ಚಳ ಮಾಡಲು ತೀರ್ಮಾನಿಸಿದೆ. ಅದರಂತೆ ನಗರದಲ್ಲಿ ಮುಂಬರುವ ದಿನಗಳಲ್ಲಿ ಮತ್ತೆ ಒಂದು ಲಕ್ಷ ಆಟೋಗಳು ರಸ್ತೆಗಿಳಿಯಲಿದೆ.