Motorola Moto G82 5G ಭಾರತದಲ್ಲಿ ಬಿಡುಗಡೆಯಾಗಲು ಸಜ್ಜು ; Moto G82 ಫೀಚರ್ಸ್ಗಳೇನು ಗೊತ್ತಾ?
Motorola ತನ್ನ ಹೊಚ್ಚ ಹೊಸ ಮಧ್ಯಮ ಶ್ರೇಣಿಯ ಸ್ಮಾರ್ಟ್ಫೋನ್(SmartPhone) Moto G82 5G ಅನ್ನು ಅನಾವರಣಗೊಳಿಸಲು ಸಜ್ಜಾಗಿದೆ.