ಆಂಧ್ರಪ್ರದೇಶದ ಪಾಲಾಗಲಿರುವ ಕರ್ನಾಟಕದ ಒಂಬತ್ತು ತರಬೇತಿ ಪಡೆದ ಆನೆಗಳು!
ನಲ್ಲಮಲ ಮೀಸಲು ಅರಣ್ಯಕ್ಕೆ ಕರ್ನಾಟಕ (Karnataka)ದಿಂದ ಶೀಘ್ರದಲ್ಲೇ ಒಂಬತ್ತು ತರಬೇತಿ ಪಡೆದ ಆನೆಗಳನ್ನು ಕಳುಹಿಸಲು ರಾಜ್ಯ ಅರಣ್ಯ ಇಲಾಖೆ ಒಪ್ಪಿಗೆ ಸೂಚಿಸಿದೆ.
ನಲ್ಲಮಲ ಮೀಸಲು ಅರಣ್ಯಕ್ಕೆ ಕರ್ನಾಟಕ (Karnataka)ದಿಂದ ಶೀಘ್ರದಲ್ಲೇ ಒಂಬತ್ತು ತರಬೇತಿ ಪಡೆದ ಆನೆಗಳನ್ನು ಕಳುಹಿಸಲು ರಾಜ್ಯ ಅರಣ್ಯ ಇಲಾಖೆ ಒಪ್ಪಿಗೆ ಸೂಚಿಸಿದೆ.
“ನಾವು ಮಹುವಾ ತಯಾರಿಸಲು ಬೆಳಿಗ್ಗೆ 6 ಗಂಟೆಗೆ ಕಾಡಿನೊಳಗೆ ಹೋದೆವು, ಈ ಸಂದರ್ಭದಲ್ಲಿ ಎಲ್ಲಾ ಮಡಕೆಗಳು ಒಡೆದು, ಹುದುಗಿಸಿದ ನೀರು ಕಾಣೆಯಾಗಿತ್ತು.