ಟ್ವಿಟರ್ ಹಕ್ಕಿಗೆ ವಿದಾಯ: ಟ್ವೀಟರ್ ಲೋಗೋ ಬದಲಾಯಿಸಿ ಹೊಸ ಹೆಸರು ರೀಬ್ರ್ಯಾಂಡ್ ಮಾಡಲು ಎಲನ್ ಮಸ್ಕ್ ಪ್ಲ್ಯಾನ್
ಟ್ವಿಟರ್ ಹಕ್ಕಿಗೆ ಬದಲಾಗಿ ಎಕ್ಸ್(ಎಕ್ಸ್) ಲೋಗೋ (X Logo)ಬಳಸಬೇಕು ಎಂದು ವಿಡಿಯೋ ಮೂಲಕ ಸುಳಿವು ನೀಡಿದ್ದಾರೆ.
ಟ್ವಿಟರ್ ಹಕ್ಕಿಗೆ ಬದಲಾಗಿ ಎಕ್ಸ್(ಎಕ್ಸ್) ಲೋಗೋ (X Logo)ಬಳಸಬೇಕು ಎಂದು ವಿಡಿಯೋ ಮೂಲಕ ಸುಳಿವು ನೀಡಿದ್ದಾರೆ.
ಪ್ರಸ್ತುತ, ಕಂಪ್ಲೀಟ್ಲಿ ಬಿಲ್ಟ್ ಯುನಿಟ್‌ಗಳಾಗಿ (CBUs) ಆಮದು(Import) ಮಾಡಿಕೊಳ್ಳುವ ಕಾರುಗಳು 60-100% ವರೆಗಿನ ಕಸ್ಟಮ್ಸ್ ಸುಂಕವನ್ನು ಆಕರ್ಷಿಸುತ್ತವೆ.
ಭಾರತ(India) ಮತ್ತು ಯುಎಸ್(US) ಎಲೆಕ್ಟ್ರಿಕ್ ಕಾರು(Electric car) ತಯಾರಿಕಾ ಕಂಪನಿ ಟೆಸ್ಲಾ(Tesla) ನಡುವೆ ಯಾವುದೇ ಮಾತುಕತೆಗಳು ಸದ್ಯಕ್ಕೆ ನಡೆಯುತ್ತಿಲ್ಲ.