ನೌಕರನ ಖಾತೆಗೆ 43 ಸಾವಿರ ರೂ. ಸಂಬಳ ಹಾಕುವ ಬದಲು 1.3 ಕೋಟಿ ರೂ. ಹಾಕಿದ ಸಂಸ್ಥೆ! ಅಂಥದ್ರಲ್ಲಿ ಇಲ್ಲಿ ಒಬ್ಬ ವ್ಯಕ್ತಿಗೆ ಒಂದು ಬಾರಿಯಲ್ಲ, ಎರಡು ಬಾರಿಯಲ್ಲ, ಬರೋಬ್ಬರಿ 286 ಬಾರಿ ಸ್ಯಾಲರಿ ಕ್ರೆಡಿಟೆಡ್(Salary Credited) ಅಂತ ಮೆಸೇಜ್(Message) ಬಂದಿದೆ!