ವಿದ್ಯಾರ್ಥಿಗಳೆ ಗಮನಿಸಿ, NIRF ಶ್ರೇಯಾಂಕ 2022 : ದೇಶದ ಟಾಪ್ 20 ಇಂಜಿನಿಯರಿಂಗ್ ಕಾಲೇಜುಗಳ ಪಟ್ಟಿ ಹೀಗಿದೆ :
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NIT)ಯ ಹೆಚ್ಚಿನ ಕಾಲೇಜುಗಳು ಟಾಪ್ 10 ಕಾಲೇಜುಗಳಾಗಿ ಗುರುತಿಸಿಕೊಂಡಿವೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NIT)ಯ ಹೆಚ್ಚಿನ ಕಾಲೇಜುಗಳು ಟಾಪ್ 10 ಕಾಲೇಜುಗಳಾಗಿ ಗುರುತಿಸಿಕೊಂಡಿವೆ.
ಈ ಪಟ್ಟಿಯಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISC) ದೇಶದ ಅತ್ಯುತ್ತಮ ವಿಶ್ವವಿದ್ಯಾನಿಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.