ವಿಶ್ವಕಂಡ ಮಹಾನ್ ಇಂಜಿನಿಯರ್ ಸರ್. ಎಂ ವಿಶ್ವೇಶ್ವರಯ್ಯ ದಿನಕ್ಕೆ ಶುಭಾಶಯ ಕೋರಿದ ಪ್ರಧಾನಿ ಮೋದಿ
ಸಂಶೋಧನೆ ಮತ್ತು ದೇಶ ಸೇವೆಯಲ್ಲಿ ತಲೆತಲಾಂತರದವರೆಗೆ ವಿಶ್ವೇಶ್ವರಯ್ಯನವರು ಸ್ಫೂರ್ತಿಯಾಗುತ್ತಾರೆ ಎಂದು ಪ್ರಧಾನಿ ಮೋದಿ ಎಂಜಿನಿಯರ್ ಗಳ ದಿನದ ಶುಭಾಶಯ ತಿಳಿಸಿದರು.