ಭಾರತ ಮತ್ತು ಇಂಗ್ಲೆಂಡ್ ನಡುವೆ ರೋಚಕ ಪಂದ್ಯ, ಟೆಸ್ಟ್ ಸರಣಿಯಲ್ಲಿ ಭಾರತಕ್ಕೆ ಭರ್ಜರಿ ಗೆಲವು
Huge win for India ಐದು ಪಂದ್ಯಗಳ ಟೆಸ್ಟ್ ಸರಣಿ ಡ್ರಾದಲ್ಲಿ ಕೊನೆಗೊಂಡಿದೆ ಕೊನೆಯ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ತನ್ನದಾಗಿಸಿಕೊಂಡಿದೆ
Huge win for India ಐದು ಪಂದ್ಯಗಳ ಟೆಸ್ಟ್ ಸರಣಿ ಡ್ರಾದಲ್ಲಿ ಕೊನೆಗೊಂಡಿದೆ ಕೊನೆಯ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ತನ್ನದಾಗಿಸಿಕೊಂಡಿದೆ
Rohit-Kohli's magic of 76 252 ರನ್‌ಗಳ ಗುರಿಯನ್ನ ಭಾರತ ತಂಡ ಇನ್ನು 6 ಎಸೆತಗಳಿರುವಂತೆ ತಲುಪುವ ಮೂಲಕ ಪ್ರಶಸ್ತಿ ತನ್ನದಾಗಿಸಿಕೊಂಡಿತು
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತ ತಂಡವನ್ನು ಪ್ರಕಟ ಮಾಡಿದೆ. ಅಚ್ಚರಿ ಎಂಬಂತೆ ಉತ್ತರ ಪ್ರದೇಶದ ಯುವ ಆಟಗಾರನಿಗೆ ಆಯ್ಕೆ ಸಮಿತಿ ಮಣೆಹಾಕಿದೆ.
ಬ್ರಿಟನ್‌ನ ಸರ್ಕಾರಿ ರಾಷ್ಟ್ರೀಯ ಆರೋಗ್ಯ ಸೇವೆಯು ನೂರಾರು ರೋಗಿಗಳಿಗೆ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವ ಚುಚ್ಚುಮದ್ದನ್ನು ಕಂಡು ಹಿಡಿದಿದ್ದು, ವಿಶ್ವದ ಮೊದಲ ದೇಶವಾಗಲಿದೆ.
ಈ ಬಾವಿಯ ನೀರು ತಾಗಿದರೆ ಸಾಕು ಎಲ್ಲವೂ ಕಲ್ಲಾಗುತ್ತಂತೆ! ಹೌದು, ವಿಶ್ವದಲ್ಲಿ ಬಹಳ ಬಗೆಯ ಚಿತ್ರ ವಿಚಿತ್ರ ಸಂಗತಿಗಳು ನಡೆಯುತ್ತವೆ.
ಆರಂಭಿಕರಾದ ಜೋಸ್ ಬಟ್ಲರ್ (80) ಮತ್ತು ಅಲೆಕ್ಸ್ ಹೇಲ್ಸ್ (86) ಮೊದಲ ವಿಕೆಟ್‌ಗೆ 170 ರನ್‌ಗಳ ದಾಖಲೆಯ ಜೊತೆಯಾಟವನ್ನು ನಿರ್ಮಿಸುವ ಮುಖೇನ ಜಯವನ್ನು ಸಾಧಿಸಿದರು.
ಇನ್ನು ಸಾಮಾಜಿಕ ಮಾದ್ಯಮದಲ್ಲಿ ಹಂಚಿಕೊಳ್ಳಲಾದ ವಿಡಿಯೋವೊಂದರ(Video) ಆಧಾರದ ಮೇಲೆ ಈ ಎಲ್ಲ ಜನರು ಜಮಾವಣೆಯಾಗಿದ್ದಾರೆ ಎನ್ನಲಾಗಿದೆ.
ಮಿಸ್ ಇಂಗ್ಲೆಂಡ್(Miss England) ಸ್ಪರ್ಧೆಯ ಶತಮಾನದ ಸುದೀರ್ಘ ಇತಿಹಾಸದಲ್ಲಿಯೇ, ಯಾವುದೇ ಮೇಕಪ್ ಧರಿಸದೆ ಮೊದಲ ಬಾರಿಗೆ ಯುವತಿಯೊಬ್ಬರು ಸ್ಪರ್ಧಿಸಿದ್ದಾರೆ.
ಲಿಜ್ ಟ್ರಸ್ ಅವರು ಮಾರ್ಗರೇಟ್ ಥ್ಯಾಚರ್ ಮತ್ತು ಥೆರೆಸಾ ಮೇ ನಂತರ ಯುನೈಟೆಡ್ ಕಿಂಗ್‌ಡಂನ(United Kingdom) ಮೂರನೇ ಮಹಿಳಾ ಪ್ರಧಾನ ಮಂತ್ರಿಯಾಗಲಿದ್ದಾರೆ.
ಈ ನಿಟ್ಟಿನಲ್ಲಿ ಪ್ರಧಾನಿ ಹುದ್ದೆಯ ರೇಸ್ನಲ್ಲಿ ಪ್ರಬಲ ಅಭ್ಯರ್ಥಿಯಾಗಿರುವ ಭಾರತದ ಮೂಲದ ರಿಷಿ ಸುನಕ್(Rishi Sunak) ಭವಿಷ್ಯ ಏನಾಗಲಿದೆ ಎಂಬುದರ ವಿಶ್ಲೇಷಣೆ ಇಲ್ಲಿದೆ.