Tag: enter

IIFA ಪ್ರಶಸ್ತಿ ಪಟ್ಟಿಯಲ್ಲಿ ನಟಿ ಆಲಿಯಾ ಭಟ್ ಹೆಸರೇ ಮೊದಲು! ; ಬಲ ನೀಡಿತ ಬ್ರಹ್ಮಾಸ್ತ್ರ ಚಿತ್ರ?

IIFA ಪ್ರಶಸ್ತಿ ಪಟ್ಟಿಯಲ್ಲಿ ನಟಿ ಆಲಿಯಾ ಭಟ್ ಹೆಸರೇ ಮೊದಲು! ; ಬಲ ನೀಡಿತ ಬ್ರಹ್ಮಾಸ್ತ್ರ ಚಿತ್ರ?

2022 ರಲ್ಲಿ ವಿವಾದಗಳ ಮಧ್ಯೆ ಬಿಡುಗಡೆಗೊಂಡ ಗಂಗೂಬಾಯಿ ಕಠಿಯಾವಾಡಿ ಚಿತ್ರದಲ್ಲಿ ನಟಿ ‍ಆಲಿಯಾ ಭಟ್‌(Alia Bhatt) ತಮ್ಮ ನಟನೆಗೆ ಅತ್ಯುತ್ತಮ ನಟಿ ಸೇರಿದಂತೆ ಎಂಟು ಪ್ರಶಸ್ತಿಗಳನ್ನು ಪಡೆದುಕೊಂಡರು.