ಸಿಎಸ್‌ಐ ಬಿಷಪ್ ಪಿ.ಕೆ ಸ್ಯಾಮುವಲ್ ಆಪ್ತ ಡಾ. ಜಾನ್ಸನ್‌ನಿಂದ ಲೈಂಗಿಕ ಕಿರುಕುಳ!
ತಮ್ಮ ಮೇಲೆ ಆರೋಪ ಮಾಡಿದವರ ವಿರುದ್ಧವೇ ಸುಳ್ಳು ದೂರು ದಾಖಲು ಮಾಡಿದ್ದರು. ಈ ಸುಳ್ಳು ಆರೋಪಗಳ ಬಗ್ಗೆ ನ್ಯಾಯಾಲಯದಲ್ಲಿ ಕೂಲಂಕುಷ ತನಿಖೆಯಾಗಿ ಪ್ರಕರಣಗಳನ್ನು ಖುಲಾಸೆಗೊಳಿಸಲಾಗಿತ್ತು.