ವಿಶ್ವದಲ್ಲೇ ಮೊದಲ ಎಥೆನಾಲ್ ಕಾರು ಭಾರತದಲ್ಲಿ ಬಿಡುಗಡೆ! ಈ ಕಾರಿನ ವಿಶೇಷತೆ ಏನು ಗೊತ್ತಾ?
ಈ ಕಾರು ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ವಿದ್ಯುತ್ಚಾಲಿತವಾಗಿ ಇವಿ ಮೋಡ್ನಲ್ಲಿಯೂ (EV Mode)ಚಲಿಸಲಿದೆ.
ಈ ಕಾರು ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ವಿದ್ಯುತ್ಚಾಲಿತವಾಗಿ ಇವಿ ಮೋಡ್ನಲ್ಲಿಯೂ (EV Mode)ಚಲಿಸಲಿದೆ.
ಭವಿಷ್ಯದ ಪೆಟ್ರೋಲ್ ಎಂದು ಎಥೆನಾಲ್ ಇಂಧನವನ್ನು ವ್ಯಾಖ್ಯಾನಿಸಲಾಗುತ್ತಿದೆಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಇತ್ತೀಚಿಗಷ್ಟೇ ಹೇಳಿದ್ದರು.