ವಿದೇಶಗಳಿಂದ ಹಣ ಹೂಡಿಕೆ,40 ಸಾವಿರ ಉದ್ಯೋಗ ಸೃಷ್ಟಿಯ ನಿರೀಕ್ಷೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ
ರಾಜ್ಯದಲ್ಲಿ ಹೊಸ ಕಂಪನಿಗಳು ತಲೆಯೆತ್ತಬೇಕು. ಒಂದಿಷ್ಟು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಬೇಕು ಎನ್ನುವುದು ರಾಜ್ಯ ಸರ್ಕಾರದ ಬಹು ದೊಡ್ದ ಕನಸಾಗಿತ್ತು.