ಸರ್ಕಾರದ ಬೊಕ್ಕಸಕ್ಕೆ ಸಾರಾಯಿ, ಸೇಂದಿ ಗುತ್ತಿಗೆದಾರರಿಂದ 723.42 ಕೋಟಿ ಬಾಕಿ!
ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಬೃಹತ್ ಮೊತ್ತವಾದ 723.42 ಕೋಟಿ ಮಾರ್ಚ್ ಕೊನೆಯ ವಾರದಲ್ಲಿ ಸರ್ಕಾರಕ್ಕೆ ತಲುಪಬೇಕಿತ್ತು.