ತಮ್ಮ ಆಸೆಯಂತೆ ದೇಹವನ್ನು ದಾನಮಾಡಿದ ಹಿರಿಯ ನಟಿ ಭಾರ್ಗವಿ ನಾರಾಯಣ್!
ಕನ್ನಡದ ಹಿರಿಯ ನಟಿ ಭಾರ್ಗವಿ ನಾರಾಯಣ್ ಅವರು ಸೋಮವಾರ ತಮ್ಮ ಜಯನಗರದ ನಿವಾಸದಲ್ಲಿ ನಿಧನರಾದರು. ರಂಗಭೂಮಿ ಹಿನ್ನಲೆ ಹೊಂದಿದ್ದ ನಟಿ ಭಾರ್ಗವಿ ಅವರಿಗೆ 84 ವರ್ಷ ವಯಸ್ಸಾಗಿತ್ತು.