ಗುಡ್‌ನ್ಯೂಸ್: ಉಡುಪಿಯಲ್ಲಿ ಮೀನು ಮತ್ತು ಗೋಡಂಬಿ ರಫ್ತು ಪ್ರಮಾಣ 80% ಹೆಚ್ಚಳ
ಉಡುಪಿ ಜಿಲ್ಲೆಯ ಜೀವನಾಡಿಯಾದ ಮೀನು ಮತ್ತು ಗೋಡಂಬಿ ರಫ್ತುವಿನ ಪ್ರಮಾಣ ಮಟ್ಟ ಹಾಗೂ ಮೌಲ್ಯವು 2022-23ನೇ ಸಾಲಿನಲ್ಲಿ ಶೇಕಡಾ 80ರಷ್ಟು ಹೆಚ್ಚಳವಾಗಿದೆ.
ಉಡುಪಿ ಜಿಲ್ಲೆಯ ಜೀವನಾಡಿಯಾದ ಮೀನು ಮತ್ತು ಗೋಡಂಬಿ ರಫ್ತುವಿನ ಪ್ರಮಾಣ ಮಟ್ಟ ಹಾಗೂ ಮೌಲ್ಯವು 2022-23ನೇ ಸಾಲಿನಲ್ಲಿ ಶೇಕಡಾ 80ರಷ್ಟು ಹೆಚ್ಚಳವಾಗಿದೆ.
2020 ರಲ್ಲೇ ಚೀನಾ ವಸ್ತುಗಳು ಬೇಡ ಎಂಬ ನಿರ್ಧಾರಕ್ಕೆ ಬಂದಿತ್ತು ಭಾರತ. ಈ ಮೂಲಕ ಚೀನಾ ದೇಶದಿಂದ ಆಮದು ಮಾಡಿಕೊಳ್ಳುವ ವಸ್ತುಗಳನೆಲ್ಲಾ ಸ್ಥಗಿತಗೊಳಿಸಬೇಕು ಎಂಬುದು ದೃಢವಾಗಿತ್ತು.