ಗುಂಡಿನ ದಾಳಿ: ಫೇಸ್‌ಬುಕ್ ಲೈವ್ ವೇಳೆ ಗುಂಡಿನ ದಾಳಿ, ಶಿವಸೇನೆ ಮುಖಂಡ ಸಾವು
ಉದ್ಧವ್ ಠಾಕ್ರೆ ಗುಂಪಿನ ನಾಯಕ ಅಭಿಷೇಕ್ ಘೋಸಲ್ಕರ್ ಮೇಲೆ ಅವರೊಂದಿಗಿದ್ದ ವ್ಯಕ್ತಿಯೊಬ್ಬರು ಗುಂಡಿನ ದಾಳಿ ನಡೆಸಿರುವ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.