Tag: fact

Bird nest

ಗೂಡಿನಲ್ಲಿ ನಕಲಿ ರಂದ್ರಗಳನ್ನು ನಿರ್ಮಿಸಿ ಹಾವುಗಳನ್ನೇ ಯಾಮಾರಿಸುವ ಜಾಣ ಪಕ್ಷಿ ‘ಆಂಥೋಸ್ಕೋಪಸ್’

ಗೂಡು ಕಟ್ಟಿ ಮೊಟ್ಟೆ ಇಟ್ಟು ಸಂತಾನ ಅಭಿವೃದ್ಧಿ ಮಾಡಿಕೊಳ್ಳುವ ಪಕ್ಷಿಗಳ(Birds) ಜೀವನವೇ ಅದ್ಭುತ. ಸಂತಾನ ಅಭಿವೃದ್ಧಿಗೆ ಸಿದ್ಧವಾಗುವ ಕಾಲ ಎಲ್ಲ ಪಕ್ಷಿಗಳ ಬದುಕಿನ ಮಹತ್ವದ ಘಟ್ಟ.

fact

ಜನಿಸಿದ ಮರುಕ್ಷಣವೇ ಇಲಿಯ ಗಾತ್ರದಲ್ಲಿರುತ್ತದೆ ಪಾಂಡಾ ; ಮುದ್ದಾದ ಪಾಂಡಾ ಬಗ್ಗೆಇಲ್ಲಿದೆ ಕುತೂಹಲಕಾರಿ ಮಾಹಿತಿ!

ಪಾಂಡಾಗಳು ಮೈಮಾಟ ಮತ್ತು ಆಕಾರದಲ್ಲಿ ಕರಡಿಯನ್ನು ಹೋಲುತ್ತವೆ. ಪಾಂಡಾವನ್ನು ಶತಮಾನಗಳಿಂದಲೂ ಚೀನಾದಲ್ಲಿ ಶಾಂತಿ ಹಾಗೂ ಸ್ನೇಹದ ಸಂಕೇತವನ್ನಾಗಿ ಬಿಂಬಿಸಲಾಗಿದೆ.