
ಬುದ್ದಿವಂತರು ಜಗಳವನ್ನು ಹೇಗೆ ತಪ್ಪಿಸುತ್ತಾರೆ ಗೊತ್ತೇ? ; ಈ ಅಚ್ಚರಿ ಮಾಹಿತಿ ಓದಿ
ಕೆಟ್ಟ ವಾಗ್ವಾದವನ್ನು ತಡೆಯುವುದು ಹೇಗೆ ಮತ್ತು ಅದನ್ನು ಸರಿಯಾಗಿ ರೀತಿಯಲ್ಲಿ ಹೇಗೆ ನಿಭಾಯಿಸಬಹುದು ಎನ್ನುವುದಕ್ಕಾಗಿ ಕೆಲವು ಉಪಾಯಗಳು ಇಲ್ಲಿವೆ ನೋಡಿ.
ಕೆಟ್ಟ ವಾಗ್ವಾದವನ್ನು ತಡೆಯುವುದು ಹೇಗೆ ಮತ್ತು ಅದನ್ನು ಸರಿಯಾಗಿ ರೀತಿಯಲ್ಲಿ ಹೇಗೆ ನಿಭಾಯಿಸಬಹುದು ಎನ್ನುವುದಕ್ಕಾಗಿ ಕೆಲವು ಉಪಾಯಗಳು ಇಲ್ಲಿವೆ ನೋಡಿ.
ಪ್ರೀತಿ ಎಂದರೇನು? ಪ್ರೇಮ ಎಂದರೇನು? ಎಂದು ಸರಿಯಾಗಿ ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನೇ ನಾವು ಮಾಡುವುದಿಲ್ಲ.
ಮಕ್ಕಳಿಂದ ಹಿಡಿದು, ಹಿರಿಯರವರೆಗೂ ಸೇವಿಸಬಹುದಾದ ಈ ಒಂದೆಲಗ ಎಲೆಯಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾದ ಅನೇಕ ಆರೋಗ್ಯಕರ ಅಂಶಗಳು ಇವೆ.
ಅಣಬೆಯಲ್ಲಿ ಹೇರಳವಾಗಿ ಪೋಷಕಾಂಶಗಳು ಮತ್ತು ಅನೇಕ ಸತ್ವಗಳನ್ನು ಒಳಗೊಂಡಿದೆ. ಪೊಟ್ಯಾಸಿಯಂ, ಕ್ಯಾಲ್ಸಿಯಂ, ವಿಟಮಿನ್, ಖನಿಜಾಂಶಗಳನ್ನು ಹೊಂದಿದೆ.
ಅಸಹ್ಯ ಎಂದೇ ಪರಿಗಣಿಸಲ್ಪಟ್ಟಿರುವ ಜಿರಳೆಯ ಬಗ್ಗೆ ನಿಮಗೆ ಗೊತ್ತಿರದ ಆಶ್ಚರ್ಯಕರ ಸಂಗತಿಗಳು ಹಲವಾರು ಇವೆ. ಮೊದಲನೆಯದಾಗಿ, ಪ್ರಪಂಚದಲ್ಲಿ ಒಟ್ಟು 4 ಸಾವಿರ ಜಾತಿಯ ಜಿರಳೆಗಳಿವೆ.
ಇತ್ತೀಚಿನ ದಿನಗಳಲ್ಲಿ ನೀವು ಗಮನಿಸಿರುವ ಹಾಗೆ ಕಬ್ಬಿಣಾಂಶ ಮತ್ತು ಹಿಮೋಗ್ಲೋಬಿನ್(Himoglobin) ಕೊರತೆ ನಮ್ಮಲ್ಲಿ ಕಾಡುವಂತಹ ಬಹುದೊಡ್ಡ ಸಮಸ್ಯೆಯಾಗಿದೆ.
ಟೊಮೆಟೊ ಇರದೆ ದಿನ ಸಾಗುವುದಿಲ್ಲ. ರಸಂ, ಸಾಂಬಾರು, ಗೊಜ್ಜು, ಚಟ್ನಿ ಎಲ್ಲದಕ್ಕೂ ಈ ಟೊಮ್ಯಾಟೊ ಬೇಕೇ ಬೇಕು. ಟೊಮ್ಯಾಟೊ ಕುರಿತಾದ ಕೆಲವು ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ.
ಗಡ್ಡ ಬಿಡುವುದು ಕೇವಲ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ, ಚರ್ಮದ ಕೆಲವು ಕ್ಯಾನ್ಸರ್ ನಂತಹ ಕಾಯಿಲೆಗಳನ್ನು ತಡೆಯಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.
ಜಪಾನ್(Japan) ಪ್ರಜೆಗಳು ಅತಿ ಹೆಚ್ಚು ಸರಾಸರಿ ಜೀವಿತಾವಧಿಯನ್ನು ಹೊಂದಿದ್ದಾರೆ ಎಂದು ಟೋಕಿಯೋದ ಸಾರ್ವಜನಿಕ ಆರೋಗ್ಯ ವಿಜ್ಞಾನಗಳ ಕೇಂದ್ರದ ಶೋಯಿಚಿರೊ ತ್ಸುಗನೆ ಹೇಳುತ್ತಾರೆ.
ಮತ್ಸ್ಯಕನ್ಯೆಯರು ನಿಜವಾಗಿಯೂ ಇದ್ದಾರೆಯೇ, ಅವರನ್ನು ಯಾರಾದರೂ ನಿಜವಾಗಿ ನೋಡಿದ್ದಾರೆಯೇ? ಧಾರಾವಾಹಿಗಳಲ್ಲಿ, ಕೆಲವು ವಿಡಿಯೋಗಳಲ್ಲಿ ತೋರಿಸಿದ ಹಾಗೆ ನಿಜಕ್ಕೂ ಸುಂದರವಾಗಿದ್ದಾರೆಯೇ?