Tag: facts

facts

ಹಸುಗಳಿಗೆ ಬಾಯಿಯ ಮೇಲ್ಭಾಗದಲ್ಲಿ ಹಲ್ಲುಗಳು ಇಲ್ಲ, ಯಾಕೆ ಗೊತ್ತಾ? ಇಲ್ಲಿದೆ ಕುತೂಹಲಕಾರಿ ಉತ್ತರ!

ನಮ್ಮ ದೇಶದಲ್ಲಿ, ಪುರಾತನ ಕಾಲದಿಂದಲೂ ಹಸುವಿಗೆ(Cow) ತಾಯಿಯ ಸ್ಥಾನಮಾನ ನೀಡಲಾಗಿದೆ. ಹಸುವಿಗೆ ಸಂಬಂಧಿಸಿದ ಎಲ್ಲವನ್ನೂ ದೈವಿಕವೆಂದು ಪರಿಗಣಿಸಲಾಗುತ್ತದೆ.

sleeping death

ನಿದ್ರಿಸುವಾಗ ನಾನು ಸತ್ತಿದ್ದೇನೆ ಎಂದು ಭ್ರಮೆಯುಂಟು ಮಾಡುವ ಅಪರೂಪದ ಕಾಯಿಲೆಯ ಬಗ್ಗೆ ನಿಮಗೆ ತಿಳಿದಿಲ್ವಾ? ಹಾಗಾದ್ರೆ ಈ ಮಾಹಿತಿ ಓದಿ!

ಇದು ಅಪರೂಪದ ಮಾನಸಿಕ ಅಸ್ವಸ್ಥತೆಯಾಗಿದ್ದು , ಇದರಲ್ಲಿ ಬಾಧಿತ ವ್ಯಕ್ತಿಯು ತಾನು ಸತ್ತಿದ್ದೇನೆ, ಅಸ್ತಿತ್ವದಲ್ಲಿಲ್ಲ, ಕೊಳೆತಿದ್ದೇನೆ ಅಂತ ನಂಬಿರುತ್ತಾನೆ.

apple

ಸೇಬು ನೀರಿನಲ್ಲಿ ಮುಳುಗುವುದಿಲ್ಲ, ಬದಲು ತೇಲುತ್ತದೆ ಯಾಕೆ ಗೊತ್ತಾ? ಇಲ್ಲಿದೆ ಕುತೂಹಲಕಾರಿ ಮಾಹಿತಿ!

ಸೇಬು ಹಣ್ಣಿನ ಸಿಪ್ಪೆಯಲ್ಲಿ ಮಹತ್ತರ ಪ್ರಮಾಣದ ಆಂಟಿ-ಆಕ್ಸಿಡೆಂಟ್ ಅಂಶಗಳು ಲಭ್ಯವಿರುವ ಕಾರಣ, ಕ್ಯಾನ್ಸರ್ ಸಮಸ್ಯೆಯಿಂದ ಅತ್ಯಂತ ಪರಿಣಾಮಕಾರಿಯಾಗಿ ರಕ್ಷಣೆ ಮಾಡುತ್ತದೆ ಎಂದು ಹೇಳಬಹುದು.

scorpian

ಚಿನ್ನಕ್ಕಿಂತ ದುಬಾರಿ ಚೇಳಿನ ವಿಷ ; ಚೇಳಿನ ಬಗ್ಗೆ ನಿಮಗೆ ತಿಳಿಯದ ಕುತೂಹಲಕಾರಿ ಸಂಗತಿಗಳು ಇಲ್ಲಿವೆ ನೋಡಿ!

ಪ್ರಾಣಿಗಳಲ್ಲೇ ಬಹಳ ವಿಶಿಷ್ಟ ಪ್ರಾಣಿ ಎಂದ್ರೆ ಅದು ಚೇಳು(Scorpian). ವರ್ಷ ಪೂರ್ತಿ ಆಹಾರ ಇಲ್ಲದೇ ಇದ್ದರೂ ಕೂಡ ಬದುಕಬಲ್ಲ ಪ್ರಾಣಿ ಚೇಳು.

soil

ಮಣ್ಣು ಎಂಬ `ವಿಸ್ಮಯ’ ; ಮಣ್ಣಿನ ಈ ಬಹುಮುಖ್ಯ ಅಂಶಗಳನ್ನು ನೀವು ತಿಳಿಯಲೇಬೇಕು!

ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು’ ಎಂದು ದಾಸವಾಣಿ ಹೇಳುತ್ತದೆ. ನಂಬಿ ನಡೆದರೆ ಬದುಕು ಕಟ್ಟಿಕೊಳ್ಳುವ ಕೆಲಸ ಕಷ್ಟದ್ದಲ್ಲ ಎನ್ನುವುದು ರೈತವಾಣಿ.

Page 4 of 4 1 3 4