ಇದೀಗ ರಾಜ್ಯಾದ್ಯಂತ ಮತ್ತೆ ನಕಲಿ ನೋಟುಗಳ ಹಾವಳಿ; ಕೇವಲ ಎರಡು ದಿನದಲ್ಲಿ ನಾಲ್ಕು ಪ್ರಕರಣಗಳು ಬೆಳಕಿಗೆ!
ಈ ಸಂಬಂಧ ಒಟ್ಟು ನಾಲ್ಕು ಎಫ್ಐ ಆರ್ ಗಳನ್ನು(FIR) ಹಲವು ಬ್ಯಾಂಕ್ಗಳ ವಿರುದ್ಧ ದಾಖಲಿಸಲಾಗಿದೆ.
ಈ ಸಂಬಂಧ ಒಟ್ಟು ನಾಲ್ಕು ಎಫ್ಐ ಆರ್ ಗಳನ್ನು(FIR) ಹಲವು ಬ್ಯಾಂಕ್ಗಳ ವಿರುದ್ಧ ದಾಖಲಿಸಲಾಗಿದೆ.
ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.