Tag: fakedoctor

ವಿಜಯಟೈಮ್ಸ್‌ ಬಲೆಗೆ ಬಿದ್ದ ಕೋಳಾಲದ ನಕಲಿ ವೈದ್ಯ: ಸ್ಟಿರಾಯ್ಡ್‌, ನಕಲಿ ಮಾತ್ರೆಗಳೇ ಈತನ ಅಸ್ತ್ರ

ವಿಜಯಟೈಮ್ಸ್‌ ಬಲೆಗೆ ಬಿದ್ದ ಕೋಳಾಲದ ನಕಲಿ ವೈದ್ಯ: ಸ್ಟಿರಾಯ್ಡ್‌, ನಕಲಿ ಮಾತ್ರೆಗಳೇ ಈತನ ಅಸ್ತ್ರ

ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ವಿಪರೀತ ಹೆಚ್ಚಿದೆ. ಕರ್ನಾಟಕದಲ್ಲಿ ಸರಿಸುಮಾರು 40000ಕ್ಕೂ ಅಧಿಕ ನಕಲಿ ವೈದ್ಯರಿದ್ದಾರೆ ಅನ್ನೋದು ಇತ್ತೀಚೆಗೆ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ