Tag: farming

ರಾಷ್ಟ್ರೀಯ ಗಿಡಮೂಲಿಕೆಗಳು ಮತ್ತು ಮಸಾಲೆಗಳ ದಿನದ ವೈಶಿಷ್ಟ್ಯತೆ ಏನು?

ರಾಷ್ಟ್ರೀಯ ಗಿಡಮೂಲಿಕೆಗಳು ಮತ್ತು ಮಸಾಲೆಗಳ ದಿನದ ವೈಶಿಷ್ಟ್ಯತೆ ಏನು?

ತಮ್ಮ ಪಾಕಶಾಲೆಯ ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಸುವಾಸನೆಯ ಭಕ್ಷ್ಯಗಳನ್ನು ರಚಿಸಲು ಗಿಡಮೂಲಿಕೆಗಳು ಮತ್ತು ಮಸಾಲೆಗಳ ವಿಶಿಷ್ಟ ಸಂಯೋಜನೆಯನ್ನು ಬಳಸುತ್ತವೆ.

Krishi

ಕೃಷಿ ಮಾಹಿತಿ : ಮೆಣಸಿನಕಾಯಿ ಬೆಳೆಯಬೇಕೆ? ಹಾಗಾದ್ರೆ ತಪ್ಪದೇ ಈ ಮಾಹಿತಿ ತಿಳಿಯಿರಿ

ಪ್ರಸ್ತುತ ಮೆಣಸಿನಕಾಯಿ ಉತ್ಪಾದನೆಯಿಂದ ಸಾಕಷ್ಟು ಲಾಭ ಲಭಿಸುತ್ತಿರುವುದು ಗಮನಾರ್ಹ. ಸುಮಾರು 700 ವರ್ಷಗಳ ಹಿಂದೆ ರೆಡ್ ಇಂಡಿಯನ್ನರು ಮೆಣಸಿನಕಾಯಿಯನ್ನು ಬಳಸುತ್ತಿದ್ದರು

Farming

ಚಂದ್ರನ ಮೇಲೆ ಕೃಷಿ ಸಾಧ್ಯ ; ಚಂದ್ರನ ಮಣ್ಣಿನಲ್ಲಿ ಸಸ್ಯಗಳನ್ನು ಬೆಳೆಸಿದ ವಿಜ್ಞಾನಿಗಳು!

ಮಾನವರು USನ ಆರ್ಟೆಮಿಸ್(US’ Artemis Mission) ಮಿಷನ್‌ನೊಂದಿಗೆ ಚಂದ್ರನತ್ತ(Moon) ಮರಳಲು ಯೋಜಿಸುತ್ತಿರುವುದರ ಜೊತೆಗೆ ಚೀನಾವು ರಷ್ಯಾದೊಂದಿಗೆ ಕೈಜೋಡಿಸಿ ಲೂನಾರ್ ಸ್ಟೇಷನ್ ಅನ್ನು ನಿರ್ಮಿಸಲು ಯೋಜಿಸುತ್ತಿದೆ.

russia

ಉಕ್ರೇನ್-ರಷ್ಯಾ ಯುದ್ಧದ ಬಿಕ್ಕಟ್ಟಿನಿಂದಾಗಿ ಭಾರತದ ಕೃಷಿ ರಫ್ತಿಗೆ ಹೊಡೆತ ಬಿದ್ದಿದೆ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್!

ಯುದ್ಧದ ಬಿಕ್ಕಟ್ಟಿನಿಂದ ರಫ್ತಿನ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ಭಾರತ ಸದ್ಯ ಚಿಂತಕ್ರಾಂತವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಮಾಧ್ಯಮಗಳಿಗೆ ಹೇಳಿದ್ದಾರೆ.