Tag: Features

ಈ 5 ವಿಷಯಗಳ ಬಗ್ಗೆ ಎಚ್ಚರಿಕೆ ಇರಲಿ ; ಇಲ್ಲದೇ ಹೋದರೆ, ನಿಮ್ಮ ವಾಟ್ಸಾಪ್ ಅಕೌಂಟ್ ಬ್ಯಾನ್ ಆಗಬಹುದು!

ಈ 5 ವಿಷಯಗಳ ಬಗ್ಗೆ ಎಚ್ಚರಿಕೆ ಇರಲಿ ; ಇಲ್ಲದೇ ಹೋದರೆ, ನಿಮ್ಮ ವಾಟ್ಸಾಪ್ ಅಕೌಂಟ್ ಬ್ಯಾನ್ ಆಗಬಹುದು!

ವಾಟ್ಸಾಪ್ ಖಾತೆಯ ಬಳಕೆದಾರರು ಸ್ಪ್ಯಾಮ್, ವಂಚನೆಗಳಲ್ಲಿ ತೊಡಗಿಸಿಕೊಂಡಾಗ ಅಥವಾ ವಾಟ್ಸಾಪ್ ಸೇವಾ ನಿಯಮಗಳನ್ನು ಉಲ್ಲಂಘಿಸಿದಾಗ, ಕಂಪನಿಯು ಬಳಕೆದಾರರ ಸಂಖ್ಯೆಯನ್ನು ನಿರ್ಬಂಧಿಸುತ್ತದೆ ಮತ್ತು ನಿಷೇಧಿಸುತ್ತದೆ.