
ರಾಕೇಶ್ ಟೀಕಾಯ್ತಗೆ ಮಸಿ ಬಳೆದು, ಪರಸ್ಪರ ಚೇರು,ಟೇಬಲ್ ಬೀಸಿ ಒಡೆದಾಟ!
ರೈತ ಮಾಜಿ ಮುಖಂಡ ರಾಕೇಶ್ ಟಿಕಾಯತ್(Rakesh Tikait) ಮೇಲೆ ದುಷ್ಕರ್ಮಿಗಳು ಕಪ್ಪು ಮಸಿ ಬಳೆದು ಆಕ್ರೋಶ ಹೊರಹಾಕಿದ್ದಾರೆ.
ರೈತ ಮಾಜಿ ಮುಖಂಡ ರಾಕೇಶ್ ಟಿಕಾಯತ್(Rakesh Tikait) ಮೇಲೆ ದುಷ್ಕರ್ಮಿಗಳು ಕಪ್ಪು ಮಸಿ ಬಳೆದು ಆಕ್ರೋಶ ಹೊರಹಾಕಿದ್ದಾರೆ.
ಮಂಗಳವಾರ(Tuesday), ಏಪ್ರಿಲ್(April) 26 ರಂದು ಚೆನ್ನೈನ(Chennai) ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತ ನಿಂತಿದ್ದ ವಿದ್ಯಾರ್ಥಿಗಳು ಮಾತಿನ ಚಕಮಕಿ ನಡೆಸಿದ್ದಾರೆ. ಬಳಿಕ ಮಾತಿನ ಚಕಮಕಿ ಏಕಾಏಕಿ ದೊಡ್ಡ ಜಗಳಕ್ಕೆ ತಿರುಗಿದೆ.
ವಿಶ್ವವಿದ್ಯಾಲಯದ ಆವರಣದಲ್ಲಿರುವ ಲಕ್ಷ್ಮೀ ಮಂದಿರದಲ್ಲಿ ಭಾನುವಾರ ನಾವು ರಾಮನವಮಿ ಆಚರಿಸಿ, ವಿಶೇಷ ಪೂಜೆ ನಡೆಸುತ್ತಿದ್ದೇವು.
ಉತ್ತರ ಅಮೇರಿಕಾದ ಮೆಕ್ಸಿಕೊದಲ್ಲಿ ಆಯೋಜಿಸಲಾಗಿದ್ದ ಪುಟ್ಬಾಲ್ ಪಂದ್ಯದಲ್ಲಿ ಎರಡು ತಂಡಗಳ ಅಭಿಮಾನಿಗಳಿಂದ ಮಾರಾಮಾರಿ ದಾಳಿ ನಡೆದಿದ್ದು, 17 ಮಂದಿ ಸಾವನ್ನಪ್ಪಿದ್ದಾರೆ.
ಇಬ್ಬರು ಸಹಪಾಠಿಗಳೊಡನೆ ಜಗಳ ಮಾಡಿಕೊಂಡ ಕಾರಣ ಇಬ್ಬರು ಸೇರಿಕೊಂಡು ಒಬ್ಬನಿಗೆ ಹೊಡೆದ ಪರಿಣಾಮ ಸಾವನ್ನಪ್ಪಿದ್ದಾನೆ
ರಾಜ್ಯದ ಉಡುಪಿ ಕಾಲೇಜಿನಲ್ಲಿ ಪ್ರಾರಂಭವಾದ ಹಿಜಾಬ್ ವಿವಾದ ಇಂದು ಹೈಕೋರ್ಟ್ ಮೆಟ್ಟಿಲು ಹತ್ತಿದೆ ಎಂದರೆ ಈ ವಿವಾದ ಯಾವ ತಾರಕಕ್ಕೆ ಹೋಗಿದೆ ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ.
ಹೈಟೆಕ್ ಸಿಟಿ ಹೆಸರಿನಲ್ಲಿ ವಿದ್ಯಾರ್ಥಿಗಳ ಮೂಲಭೂತ ಸೌಕರ್ಯವಾದ ಶೌಚಾಲಯವನ್ನು ಕೆಡವಲು ಮುಂದಾದ ಹೈಟೆಕ್ ಯೋಜನೆ.