Tag: film industries

ನಿಮಗಿದು ಗೊತ್ತೇ: ಬಾಲಿವುಡ್​ನ ಶ್ರೀಮಂತ ನಟಿಯರು ಯಾರೆಂದು ತಿಳಿದಿದೀಯಾ? ಸಂಪೂರ್ಣ ವಿವರ ಹೀಗಿದೆ.

ನಿಮಗಿದು ಗೊತ್ತೇ: ಬಾಲಿವುಡ್​ನ ಶ್ರೀಮಂತ ನಟಿಯರು ಯಾರೆಂದು ತಿಳಿದಿದೀಯಾ? ಸಂಪೂರ್ಣ ವಿವರ ಹೀಗಿದೆ.

ನೂರಾರು ಕೋಟಿ ರೂಪಾಯಿ ಆಸ್ತಿ ಇದ್ದು, ಅನೇಕ ಉದ್ಯಮಗಳನ್ನು ಅವರು ಹೊಂದಿದ್ದಾರೆ. ಹಾಗಾದ್ರೆ ಆ ನಟಿಯರ ಬಗ್ಗೆ ನಿಮಗೆ ತಿಳಿಯದ ಮಾಹಿತಿ ಇಲ್ಲಿದೆ.

ಈ 5 ಕನ್ನಡ ಚಿತ್ರಗಳ ಒಟ್ಟು ಕಲೆಕ್ಷನ್ ಒಂದು ತಮಿಳು ಚಿತ್ರದ ಕಲೆಕ್ಷನ್ಗೆ ಸಮ ; ಸತ್ಯ ಬಿಚ್ಚಿಟ್ಟ ನಿರ್ದೇಶಕ ಶಶಾಂಕ್..!

ಈ 5 ಕನ್ನಡ ಚಿತ್ರಗಳ ಒಟ್ಟು ಕಲೆಕ್ಷನ್ ಒಂದು ತಮಿಳು ಚಿತ್ರದ ಕಲೆಕ್ಷನ್ಗೆ ಸಮ ; ಸತ್ಯ ಬಿಚ್ಚಿಟ್ಟ ನಿರ್ದೇಶಕ ಶಶಾಂಕ್..!

ಒಂದು ಸಂಕಟದ ವಿಚಾರವನ್ನು ದರ್ಶನ್ ಸರ್ ಮೊನ್ನೆ ಧೈರ್ಯವಾಗಿ ಹೇಳಿದ್ದಾರೆ ಮತ್ತು ನಾನು ಅದಕ್ಕೆ ಬೆಂಬಲ ವ್ಯಕ್ತಪಡಿಸಿದ್ದೇನೆ ಎಂದು ಶಶಾಂಕ್ ಹೇಳಿದ್ದಾರೆ.

ರಾಜಕೀಯ ಕಾರಣದಿಂದಾಗಿ ಈಗ ಬಹಳಷ್ಟು ಜನರು ನನ್ನೊಂದಿಗೆ ಕೆಲಸ ಮಾಡುವುದಿಲ್ಲ : ಪ್ರಕಾಶ್‌ ರಾಜ್‌

ರಾಜಕೀಯ ಕಾರಣದಿಂದಾಗಿ ಈಗ ಬಹಳಷ್ಟು ಜನರು ನನ್ನೊಂದಿಗೆ ಕೆಲಸ ಮಾಡುವುದಿಲ್ಲ : ಪ್ರಕಾಶ್‌ ರಾಜ್‌

ಆದರೆ ಈ ಕುರಿತು ನಾನು ಚಿಂತಿತನಾಗಿಲ್ಲ, ಏಕೆಂದರೆ ಅದೆಲ್ಲವನ್ನೂ ಎದುರಿಸುವಷ್ಟು ನಾನು ಬಲಶಾಲಿ ಮತ್ತು ಶ್ರೀಮಂತ.

Actor

ದಕ್ಷಿಣದ ಚಿತ್ರಗಳು ಕಥೆ ಮೇಲೆ ಕೇಂದ್ರೀಕರಿಸುತ್ತವೆ, ಆದರೆ ಬಾಲಿವುಡ್ ಸ್ಟಾರ್ಗಳ ಸುತ್ತ ಸುತ್ತುತ್ತಿದೆ : ಅನುಪಮ್ ಖೇರ್

ಇನ್ನು ಬಾಲಿವುಡ್‌ನಲ್ಲಿ ಅವಕಾಶಗಳು ಕಡಿಮೆಯಾದ ನಂತರ ನಟ ಅನುಪಮ್‌ ಖೇರ್‌ ಅವರು ಇದೀಗ ದಕ್ಷಿಣ ಭಾರತದ ಚಿತ್ರಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ.