ಸರ್ಕಾರಿ ವೆಬ್‌ಸೈಟ್ AEPS ಮೂಲಕ ದಾಖಲೆ ಪಡೆದು ವಂಚನೆ: ಕರ್ನಾಟಕ ಸೇರಿದಂತೆ ಹಲವೆಡೆ ವಂಚನೆ ಪ್ರಕರಣ ದಾಖಲು
ಆಧಾರ್ ಎನೆಬಲ್ ಪೇಮೆಂಟ್ ಸಿಸ್ಟಮ್ ಅನ್ನುವ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಸೈಬರ್ ವಂಚಕರು ಇದನ್ನು ಬಂಡವಾಳವನ್ನಾಗಿ ಮಾಡಿಕೊಂಡಿರುವ ಗ್ಯಾಂಗ್ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ