ಸಾರ್ವಜನಿಕ ಸಾರಿಗೆಗಾಗಿ 1,500 ಎಲೆಕ್ಟ್ರಿಕ್ ಬಸ್‌ಗಳನ್ನು ಅನುಮೋದಿಸಿದೆ ದೆಹಲಿ ಸರ್ಕಾರ!
ದೆಹಲಿ ಸರ್ಕಾರವು(Delhi Government) ತನ್ನ ಸಾರ್ವಜನಿಕ ಸಾರಿಗೆ ಫ್ಲೀಟ್‌ನಲ್ಲಿ 1,500 ಕಡಿಮೆ ಮಹಡಿ ಎಲೆಕ್ಟ್ರಿಕ್ ಬಸ್‌ಗಳನ್ನು(Electric Bus) ಸೇರಿಸಲು ಶುಕ್ರವಾರ ಅನುಮೋದನೆ ನೀಡಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ...