ಇಂದಿನಿಂದಲೇ ಲಾಲ್‌ಬಾಗ್‌ನಲ್ಲಿ 218ನೇ ವಾರ್ಷಿಕ ಫಲಪುಷ್ಪ ಪ್ರದರ್ಶನ ಆರಂಭ, ಆಗಸ್ಟ್ 18ಕ್ಕೆ ಫ್ಲವರ್ ಶೋ ಮುಕ್ತಾಯ
Annual flower show begins at Lalbagh ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ 12 ದಿನ ನಡೆಯಲಿರುವ ಫ್ಲವರ್ ಶೋ 218ನೇ ವಾರ್ಷಿಕ ಫಲಪುಷ್ಪ ಪ್ರದರ್ಶನ
Annual flower show begins at Lalbagh ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ 12 ದಿನ ನಡೆಯಲಿರುವ ಫ್ಲವರ್ ಶೋ 218ನೇ ವಾರ್ಷಿಕ ಫಲಪುಷ್ಪ ಪ್ರದರ್ಶನ
ಲಾಲ್‌ಬಾಗ್‌ನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ 216ನೇ ಫಲಪುಷ್ಪ ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದು, ಸ್ವಾತಂತ್ರ್ಯ ದಿನದ ಅಂಗವಾಗಿ ಈ ಬಾರಿಯ ಫ್ಲವರ್ ಶೋ ನಡೆಯಲಿದೆ.
ಆಗಸ್ಟ್ 4 ರಿಂದ ಆಗಸ್ಟ್ 15 ರವರೆಗೆ ಈ ಪುಷ್ಪ ಪ್ರದರ್ಶನ ನಡೆಯಲಿದೆ.