ಜಲಾಶಯದೊಳಗೆ ಬಿದ್ದ ಉನ್ನತ ಅಧಿಕಾರಿಯ ಫೋನ್ : 21 ಲಕ್ಷ ಲೀಟರ್ ನೀರು ಪಂಪ್ ಮಾಡಿದ ಭೂಪರು !
1,500 ಎಕರೆ ನಷ್ಟು ಕೃಷಿ ಭೂಮಿಗೆ ನೀರುಣಿಸುವಷ್ಟು ನೀರನ್ನು ಅಧಿಕಾರಿಯ ಮೊಬೈಲ್ ಸಲುವಾಗಿ ಹೊರ ಚೆಲ್ಲಲಾಗಿದೆ.