ಬೆಂಗಳೂರಿನ 127 ಪಿಜಿಗಳಿಗೆ ನೋಟಿಸ್ :4 ಪಿಜಿಗಳಿಗೆ ದಂಡ ವಿಧಿಸಿದ FSSAI
ಇದರೊಂದಿಗೆ ಕಲುಷಿತ ಆಹಾರ ಸೇವಿಸಿ ಆರೋಗ್ಯ ಹದಗೆಡಿಸಿಕೊಳ್ಳುತ್ತಿರುವ ಸಂಖ್ಯೆಯೂ ಏರುತ್ತಲೇ ಇದೆ. ಹಾಗಾಗಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ತಪಾಸಣೆಗೆ ಮುಂದಾಗಿದ್ದಾರೆ.