ಕೊಲ್ಲೋ ಕಲರ್ ! ಕೊಲ್ಲೋ ಕಲರ್
ಕ್ಯಾನ್ಸರ್ಕಾರಕ ಬಣ್ಣ ಬ್ಯಾನ್ ಮಾಡೋ ತಾಕತ್ತು ಸರ್ಕಾರಕ್ಕಿಲ್ವಾ?
ಕ್ಯಾನ್ಸರ್ಕಾರಕ ಬಣ್ಣ ಬ್ಯಾನ್ ಮಾಡೋ ತಾಕತ್ತು ಸರ್ಕಾರಕ್ಕಿಲ್ವಾ?
ರಾಜ್ಯದ ತೃತೀಯಲಿಂಗಿ ಅವರ ತಂಡ ನಡೆಸುತ್ತಿರುವ ಉಪಹಾರ ಮಳಿಗೆ ಇಂದು ಹೆಚ್ಚು ಜನರನ್ನು ಸೆಳೆಯುತ್ತಿದೆ!
ಪ್ರತಿಭಟನೆ ನಡೆಸಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರಹಾಕಲು ಇಲಾಖಾಧಿಕಾರಿಗಳು ಆದೇಶಿಸಿರುವ ಘಟನೆ ನಡೆದಿದೆ.
ಆನ್ಲೈನ್(Online) ಮೂಲಕ ಬಿರಿಯಾನಿ ಊಟವನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆರ್ಡರ್ ಮಾಡುತ್ತಾರೆ.
ಆಹಾರ ಧಾನ್ಯಗಳ ಉತ್ಪಾದನೆಯು 184 ಲಕ್ಷ ಮೆಟ್ರಿಕ್ ಟನ್ ದಾಖಲಾಗಿದ್ದು, ಇದು 2020-21 ರಿಂದ 5 ಲಕ್ಷ ಮೆಟ್ರಿಕ್ ಟನ್‌ಗಳ ಬೆಳವಣಿಗೆಯನ್ನು ಕಂಡಿದೆ
ಉರ್ದು ಸಾಹಿತ್ಯವೂ ಅಸ್ಪೃಶ್ಯವಲ್ಲ! ಸುಲಭವಾಗಿ ಅರ್ಥವಾಗುವಂತೆ ಬರೆಯಲಾಗಿದೆ.
ಈ ಬೊಜ್ಜನ್ನು ಹೀಗೇ ಬಿಟ್ಟರೆ, ಇದು ಟೈಪ್ 2 ಡಯಾಬಿಟಿಸ್, ಹೃದ್ರೋಗ ಹಾಗೂ ಇತರ ಗಂಭೀರ ಕಾಯಿಲೆಗಳಿಗೆ ದಾರಿ ಮಾಡಿಕೊಡುವ ಮೂಲಕ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ...
ರಾತ್ರಿಯ ಊಟದ ನಂತರ 15 ನಿಮಿಷಗಳ ನಡಿಗೆಯು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಹೊಟ್ಟೆಯ ಕೊಬ್ಬನ್ನು ಪರಿಣಾಮಕಾರಿಯಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
ಇತ್ತೀಚಿನ ದಿನಗಳಲ್ಲಿ ಅನೇಕರು ಉಪವಾಸ ವೇಳಾಪಟ್ಟಿಗಳನ್ನು ಕುರುಡಾಗಿ ಅನುಸರಿಸುತ್ತಿದ್ದಾರೆ. ಇದರಿಂದ ಅನೇಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ.
ನುಗ್ಗೆಯಲ್ಲಿ ನಿಝಿಮಿಸಿನ್ ಎಂಬ ಉಪಕಾರಿ ಸಂಯುಕ್ತವೂ ಇದ್ದು, ಇದು ದೇಹದಲ್ಲಿ ಕ್ಯಾನ್ಸರ್ ಕಾರಕ ಜೀವಕೋಶಗಳ ಬೆಳವಣಿಗೆಯನ್ನು ಸಹ ನಿಗ್ರಹಿಸುತ್ತದೆ. ಮಧುಮೇಹ ರೋಗಿಗಳಿಗೆ ಕೂಡ ನುಗ್ಗೆ ಪ್ರಯೋಜನಕಾರಿಯಾಗಿದೆ.