ಮೆಸ್ಸಿ, ರೊನಾಲ್ಡೊ ಭೇಟಿ ಮಾಡಿದ ಅಮಿತಾಭ್ ಬಚ್ಚನ್ ; ದಿಗ್ಗಜರ ಭೇಟಿಗೆ ಅಭಿಮಾನಿಗಳ ಶ್ಲಾಘನೆ
ಆಟಗಾರರಿಗೆ ಶುಭಕೋರಿದ ಅಮಿತಾಭ್ ಬಚ್ಚನ್‌ಅವರು ಈ ವೇಳೆ ಸೂಪರ್ ಸ್ಟಾರ್‌ಗಳಾದ ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೋ ರೊನಾಲ್ಡೊ ಜೊತೆ ಮಾತನಾಡಿದ್ದಾರೆ.
ಆಟಗಾರರಿಗೆ ಶುಭಕೋರಿದ ಅಮಿತಾಭ್ ಬಚ್ಚನ್‌ಅವರು ಈ ವೇಳೆ ಸೂಪರ್ ಸ್ಟಾರ್‌ಗಳಾದ ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೋ ರೊನಾಲ್ಡೊ ಜೊತೆ ಮಾತನಾಡಿದ್ದಾರೆ.
ಅನೇಕ ಜನರು ಟ್ವಿಟರ್‌ನಲ್ಲಿ(Twitter) ಈ ಮೀಮ್ ಹಂಚಿಕೊಂಡಿದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಫುಟ್ಬಾಲ್(Football) ಪಂದ್ಯದ ಸುದ್ದಿ ಎಷ್ಟು ವೇಗವಾಗಿ ಬರುತ್ತಿತ್ತೋ
ಕತಾರ್‌ನಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮೆಸ್ಸಿ ಹಾಗೂ ಎಂಬಾಪ್ಪೆ ತಂಡಗಳ ನಡುವಿನ ಕಾದಾಟದಲ್ಲಿ ಅರ್ಜೆಂಟೈನ ಗೆದ್ದು ವಿಶ್ವಕಪ್ ತನ್ನದಾಗಿಸಿತು.
ಅರ್ಜೆಂಟೀನಾ(Argentina) ಮತ್ತು ಫ್ರಾನ್ಸ್ ಫೈನಲ್‌ಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅನಾವರಣಗೊಳಿಸಿರುವ ಕ್ಷಣ.
ವಿಶ್ವಕಪ್ ಫೈನಲ್‌ನಲ್ಲಿ ವಿಶ್ವದಾಖಲೆ ಬರೆದ ಅರ್ಜೆಂಟೈನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿಯ ಆಟದ ಅಪೂರ್ವ ಕ್ಷಣ.
ಇಡೀ ವಿಶ್ವದ ಪುಟ್ಬಾಲ್ ಪ್ರೇಮಿಗಳ ಆರಾಧ್ಯ ದೈವ ಎನಿಸಿಕೊಂಡವನೇ ಲಿಯೋನೆಲ್ ಮೆಸ್ಸಿ.
ಜನಮನರಂಜನೆಗೆ ವಿಶ್ವದ ಟಾಪ್ ಗಾಯಕರ ಮ್ಯೂಸಿಕಲ್ ಶೋ, ಅರಬ್ ಹಾಡುಗಳು, ಅದ್ದೂರಿ ಪಾರ್ಟಿಗಳನ್ನು ಆಯೋಜಿಸಲಾಗಿದೆ.
1946 ರಲ್ಲಿ ಇದನ್ನು ‘ FIFA ವರ್ಲ್ಡ್ ಕಪ್ ಟ್ರೋಫಿ' ಎಂದು ಕರೆಯಲಾಯಿತು. ಇದು ಗ್ರೀಕ್ ವಿಜಯ ದೇವತೆ ನೈಕ್ ಅನ್ನು ಸೂಚಿಸುತ್ತದೆ.
ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಫಿಫಾ ವಿಶ್ವಕಪ್-2022 ರ ಫೈನಲ್‌ಗೆ ಪ್ರವೇಶಿಸಿದೆ.
ಡಿಸೆಂಬರ್ 14, 2016 ರಂದು, ಅವರು 'ಕೂಪೆ ಡೆ ಲಾ ಲಿಗ್ಯೂನಲ್ಲಿ ಸ್ಟೇಡ್ ರೆನೈಸ್' ವಿರುದ್ಧದ ಪಂದ್ಯದಲ್ಲಿ ಮೊನಾಕೊವನ್ನು ಗೆಲ್ಲಿಸಿದರು,