Tag: forest guard

sindu sanap

ಕರ್ತವ್ಯನಿರತ ಗರ್ಭಿಣಿ ಅರಣ್ಯ ರಕ್ಷಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಮಾಜಿ ಸರಪಂಚ್.!

ಈ ಆಘಾತಕಾರಿ ಘಟನೆಯೊಂದರಲ್ಲಿ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪಲಾಸವಾಡೆ ಗ್ರಾಮದಲ್ಲಿ ಕರ್ತವ್ಯ ನಿರತ ಮಹಿಳಾ ಅರಣ್ಯ ರಕ್ಷಕರಾಗಿರುವ ಸಿಂಧು ಸನಪ್ ಅವರನ್ನು ಅಮಾನುಷವಾಗಿ ಥಳಿಸಲಾಗಿದೆ. 24 ವರ್ಷದ ...