ದುಬಾರೆ ದುರಂತದ ಬಳಿಕ ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಕ್ರಮ: ಆನೆ ಶಿಬಿರಗಳಿಗೆ ಹೊಸ ಸುರಕ್ಷತಾ ನಿಯಮಗಳು ಜಾರಿ
ಆನೆಗಳಿಗೂ ರಕ್ಷಣೆ, ಪ್ರವಾಸಿಗರಿಗೂ (New rules for elephant camps) ಭದ್ರತೆ: ರಾಜ್ಯ ಸರ್ಕಾರದಿಂದ ಸಮಗ್ರ ಸುರಕ್ಷತಾ ಮಾರ್ಗಸೂಚಿ ಗ್ರೀನ್ ಝೋನ್‌ನಲ್ಲಿ ಮಾತ್ರ ವೀಕ್ಷಣೆಗೆ ಅವಕಾಶ; ಅಪಾಯಕಾರಿ ...