ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಧರಿಸಿದ್ರೆ ದಂಡ : ಫ್ರಾನ್ಸ್ ಅಧ್ಯಕ್ಷೀಯ ಅಭ್ಯರ್ಥಿ ಘೋಷಣೆ! ಕರ್ನಾಟಕದಲ್ಲಿ ಶುರುವಾಗಿರುವ ಹಿಜಾಬ್(Hijab) ಸಂಘರ್ಷ(Conflict) ಇದೀಗ ಯೂರೋಪಿನ(Europe) ಪ್ರಮುಖ ದೇಶ ಫ್ರಾನ್ಸ್‍ಗೂ(France) ಕಾಲಿಟ್ಟಿದೆ.