ನವವಿವಾಹಿತ ದಂಪತಿಗಳಿಗೆ ದುಬಾರಿ ಉಡುಗೊರೆಯಾಗಿ ಪೆಟ್ರೋಲ್ ಮತ್ತು ಡೀಸೆಲ್ ಕೊಟ್ಟ ಗೆಳೆಯರು! ನವ ವಿವಾಹಿತ ದಂಪತಿಗೆ ಸ್ನೇಹಿತರೆಲ್ಲರೂ ಸೇರಿ ಕೊಟ್ಟರೇ ಒಂದೊಳ್ಳೆ ದುಬಾರಿ ಉಡುಗೊರೆ ಕೊಡಬೇಕು ಎಂದು ಮಾತನಾಡಿಕೊಂಡಿದ್ದಾರೆ.