ಬೇಸಿಗೆ ಕಾಲಕ್ಕೆ ನಾವು ಸೇವಿಸಬೇಕಾದ ಆರೋಗ್ಯಕರ ತಂಪು ಪಾನೀಯಗಳು ಇಲ್ಲಿವೆ ನೋಡಿ!
ಬೇಸಿಗೆ ಎಂದರೆ ಸಾಕು ಬಿಸಿಲಿನ ತಾಪ ಹೇಳತೀರದು. ಬಿಸಿಲಿನ ಬೇಗೆಯನ್ನು ಸಾಮಾನ್ಯವಾಗಿ ತಡೆಯುವುದು ಅಸಾಧ್ಯವಾಗಿದೆ.