ಹಣ್ಣುಗಳ ಸೇವನೆ ಉತ್ತಮ ಆದ್ರೆ, ಯಾವ ಸಮಯದಲ್ಲಿ ಸೇವಿಸಬೇಕು? ಇಲ್ಲಿದೆ ಓದಿ ಮಾಹಿತಿ
ಯಾವ ಸಮಯದಲ್ಲಿ ಹಣ್ಣುಗಳ ಸೇವನೆ ಮಾಡುವುದು ದೇಹದ ಉತ್ತಮ ಆರೋಗ್ಯಕ್ಕೆ ಮತ್ತು ಸಮತೋಲನಕ್ಕೆ ಒಳಿತು ಎಂಬುದನ್ನು ತಿಳಿಯುವುದು ಅತ್ಯಗತ್ಯ.
ಯಾವ ಸಮಯದಲ್ಲಿ ಹಣ್ಣುಗಳ ಸೇವನೆ ಮಾಡುವುದು ದೇಹದ ಉತ್ತಮ ಆರೋಗ್ಯಕ್ಕೆ ಮತ್ತು ಸಮತೋಲನಕ್ಕೆ ಒಳಿತು ಎಂಬುದನ್ನು ತಿಳಿಯುವುದು ಅತ್ಯಗತ್ಯ.
ದಾಳಿಂಬೆ ಎಲೆ, ಹೂವುಗಳು, ಹಣ್ಣುಗಳು, ಸಿಪ್ಪೆ ಅಥವಾ ತೊಗಟೆ ಹೀಗೆ ದಾಳಿಂಬೆ ಗಿಡದ ಪ್ರತಿಯೊಂದು ಭಾಗವನ್ನು ಔಷಧಿಗಾಗಿ ಬಳಸಬಹುದು.
ಇವುಗಳಲ್ಲಿ ಪೋಷಕಾಂಶಗಳು, ಖನಿಜಗಳು, ನಾರಿನಂಶ, ನೀರಿನಂಶ ಹಾಗೂ ಎಲೆಕ್ಟ್ರೋಲೈಟುಗಳು ಸಮೃದ್ಧವಾಗಿದ್ದು, ಹಲವು ಬಗೆಯ ಪ್ರಯೋಜನಗಳನ್ನು ಹಾಗೂ ಆರೈಕೆಯನ್ನು ಒದಗಿಸುತ್ತವೆ.
ಸಾಮಾನ್ಯವಾಗಿ ದುಂಡಗೆ, ಮೊಟ್ಟೆಯಾಕಾರದ ಕಲ್ಲಂಗಡಿಗಳನ್ನು ನೀವು ನೋಡಿರುತ್ತೀರಿ. ಆದರೆ ಚೌಕಾಕಾರದ ಕಲ್ಲಂಗಡಿಗಳೂ ಇವೆ, ಅವುಗಳನ್ನು ಜಪಾನ್‌ನಲ್ಲಿ ಬೆಳೆಸಲಾಗುತ್ತದೆ.
ತಜ್ಞರ ಪ್ರಕಾರ, ಸಕ್ಕರೆ ಕಾಯಿಲೆ ಇರುವವರು ಈ 5 ವಿಧದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅಂತಹ ಹಣ್ಣುಗಳ ವಿವರ ಇಲ್ಲಿದೆ ನೋಡಿ.
ಸೂಕ್ತಪ್ರಮಾಣದಲ್ಲಿ ತಾಜಾ ಮತ್ತು ಪೌಷ್ಠಿಕ ಆಹಾರವನ್ನು ಸೇವಿಸುವ ಮೂಲಕ ಉತ್ತಮ ಆರೋಗ್ಯವನ್ನು ಪಡೆಯಬಹುದು.
ಭಾರತದಲ್ಲಿ ಹಣ್ಣುಗಳ ರಾಜ ಮಾವು ಎಂದೇ ಕರೆಯುತ್ತಾರೆ. ಆದರೆ ನೀವು ರುಚಿಯೆಂದು ತಿನ್ನುವ ಮಾವು ಎಷ್ಟು ನೈಜ ಎಂಬುದರ ಬಗ್ಗೆ ಯೋಚಿಸಿದ್ದೀರಾ?
ಬಟರ್ ಫ್ರೂಟ್(Butter Fruit) ಎಲ್ಲರಿಗೂ ಚಿರಪರಿಚಿತವಿರುವ ಹಣ್ಣು(Fruit). ಸದ್ಯ ಮಾರುಕಟ್ಟೆಯಲ್ಲಿ ಇದರ ಬೆಲೆ ದುಬಾರಿಯೇ ನಿಜ!
ಹೃದಯ ಸಂಬಂಧಿ ಕಾಯಿಲೆಗಳು ಇತ್ತೀಚಿನ ದಿನಗಳಲ್ಲಿ ಯುವ ಜನತೆಯಲ್ಲಿ ಕಾಡುತ್ತಿದೆ ಆದರೆ ಇದನ್ನು ತಡೆಗಟ್ಟಲು ಪರಿಹಾರ ಇಲ್ಲಿದೆ.