ಬೆಂಗಳೂರು – ಮೈಸೂರು ಪಾದಯಾತ್ರೆಗೆ ಭಾರೀ ವಿಘ್ನ: ಮಳೆ, ಕೃಷಿ ಚಟುವಟಿಕೆ ನೆಪದಲ್ಲಿ ಜಂಟಿ ಯಾತ್ರೆಯಿಂದ ಹಿಂದಕ್ಕೆ ಸರಿದ ಜೆಡಿಎಸ್ ?
Bengaluru: ಇನ್ನೇನು ಮೂರು ದಿನಗಳಲ್ಲಿ ಆರಂಭವಾಗ ಬೇಕಿದ್ದ ಬಿಜೆಪಿ ಮತ್ತು ಜೆಡಿಎಸ್ (JDS) ಜಂಟಿಯಾಗಿ ಆರಂಭಿಸಲು ಬಯಸಿದ್ದ ಉದ್ದೇಶಿಸಿರುವ ಬೆಂಗಳೂರು - ಮೈಸೂರು ಪಾದಯಾತ್ರೆಗೆ ಆರಂಭಿಕ ವಿಘ್ನ ...