ಸಿಎಂ ನಿವಾಸದ ಹತ್ತಿರವೇ ಮಾರಾಟವಾಗುತ್ತಿದೆ ಗಾಂಜಾ! by Mohan Shetty September 28, 2022 0 ಸಿಎಂ ನಿವಾಸದ ಬಳಿ ಗಾಂಜಾ ಮಾರುತ್ತಿದ್ದ ವ್ಯಕ್ತಿ ಬಂಧನ. ಚಾಕ್ಲೆಟ್ ಕವರ್ ಒಳಗೆ ಗಾಂಜಾ ಇಟ್ಟು ಮಾರಾಟ.