Tag: Ganesh

Gaalipata 2

ಆಗಸ್ಟ್ 12ಕ್ಕೆ ಪ್ರೇಕ್ಷಕರ ಎದುರು ಹಾರಾಡಲು ಸಜ್ಜಾದ, ಗೋಲ್ಡನ್ ಸ್ಟಾರ್ ಅಭಿನಯದ ಗಾಳಿಪಟ- 2

ಟ್ರೇಲರ್ ನೋಡಿದ ಗಣೇಶ್ ಅಭಿಮಾನಿಗಳು, ಬೆಳ್ಳಿತೆರೆಯ ಮೇಲೆ ಯಾವಾಗ ಸಿನಿಮಾ ನೋಡುತ್ತೇವೋ ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸುತ್ತಿದ್ದಾರೆ.