ಗ್ಯಾಸ್ ಬೆಲೆಯಲ್ಲಿ ಮತ್ತೊಮ್ಮೆ ಏರಿಕೆ ; ಗೃಹಬಳಕೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 3.50 ರೂ. ಏರಿಕೆ!
ಗೃಹಬಳಕೆಯ ಗ್ಯಾಸ್(Domestic Gas) ಬೆಲೆಯಲ್ಲಿ 3.50 ರೂ. ಏರಿಕೆ ಮಾಡಲಾಗಿದೆ. ಈಗ ರಾಷ್ಟ್ರ ರಾಜಧಾನಿಯಲ್ಲಿ 14.2-kg ಸಿಲಿಂಡರ್‌ಗೆ 1003 ರೂ.ಗಳಾಗಿದ್ದು, ಈ ಹಿಂದೆ 999.50 ರೂ.ಗಳಷ್ಟಿತ್ತು.
ಗೃಹಬಳಕೆಯ ಗ್ಯಾಸ್(Domestic Gas) ಬೆಲೆಯಲ್ಲಿ 3.50 ರೂ. ಏರಿಕೆ ಮಾಡಲಾಗಿದೆ. ಈಗ ರಾಷ್ಟ್ರ ರಾಜಧಾನಿಯಲ್ಲಿ 14.2-kg ಸಿಲಿಂಡರ್‌ಗೆ 1003 ರೂ.ಗಳಾಗಿದ್ದು, ಈ ಹಿಂದೆ 999.50 ರೂ.ಗಳಷ್ಟಿತ್ತು.
ಪಟಾಕಿ ಸ್ಪೋಟದಿಂದಲೇ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ಇದೇ ಕಾರಣಕ್ಕೆ ಪಟಾಕಿ ಅಂಗಡಿಯ ಮಾಲೀಕ ಬಾಬು ಎಂಬಾತನನ್ನು ವಿವಿ ಪುರಂ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ
ಇಂದಿನಿಂದಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು 25 ರೂಪಾಯಿ ಹೆಚ್ಚಿಸಲಾಗಿದೆ. ಇದಕ್ಕೂ ಮೊದಲು ಆಗಸ್ಟ್ 17ರಂದು ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗೆ 25 ರೂಪಾಯಿ ಹೆಚ್ಚಿಸಲಾಗಿತ್ತು.