CNG ದರದಲ್ಲಿ ಕೆಜಿಗೆ 2 ರೂ. ಹೆಚ್ಚಳ ; ದರ ಪಟ್ಟಿ ಹೀಗಿದೆ! CNG ದರಗಳಲ್ಲಿ ‘ಅಭೂತಪೂರ್ವ’ ಏರಿಕೆಯಿಂದಾಗಿ ದೆಹಲಿಯಲ್ಲಿ ಆಟೋ, ಟ್ಯಾಕ್ಸಿ ಮತ್ತು ಮಿನಿ ಬಸ್ ಚಾಲಕರ ಒಕ್ಕೂಟಗಳು ಕಳೆದ ತಿಂಗಳು ಮುಷ್ಕರ ನಡೆಸಿದ್ದವು.