ನಿಮಗೆ ತಿಳಿಯದ ಪುದೀನಾ ಬಗೆಗಿನ ಆರೋಗ್ಯಕರ ಮಾಹಿತಿ: ತಿಳಿಯಲು ಇದನ್ನು ಓದಿ
ತಲೆನೋವು, ಚರ್ಮದ ಕಿರಿಕಿರಿ, ವಾಕರಿಕೆ, ಅತಿಸಾರ, ಮುಟ್ಟಿನ ಸೆಳೆತ, ವಾಯು ಮತ್ತು ಖಿನ್ನತೆಗೆ ಸಂಬಂಧಿಸಿದ ಸಂಭಂದಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.
ತಲೆನೋವು, ಚರ್ಮದ ಕಿರಿಕಿರಿ, ವಾಕರಿಕೆ, ಅತಿಸಾರ, ಮುಟ್ಟಿನ ಸೆಳೆತ, ವಾಯು ಮತ್ತು ಖಿನ್ನತೆಗೆ ಸಂಬಂಧಿಸಿದ ಸಂಭಂದಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.
ಆಹಾರ ಸೇವಿಸಬೇಕಾದರೆ ಹೊಟ್ಟೆ ಹಸಿವಾಗಬೇಕು ಎಂದರೆ ಮೊದಲು ತಿಂದ ಆಹಾರ ಜೀರ್ಣವಾಗಿದೆ ಎನ್ನುವ ಸೂಚನೆಯನ್ನು ನಮ್ಮ ಹೊಟ್ಟೆ ಕೊಡಬೇಕು.
ಹೊಟ್ಟೆಯ ಕ್ಯಾನ್ಸರ್ನ ಲಕ್ಷಣಗಳು ಇತರೆ ಹೊಟ್ಟೆಯ ಸಮಸ್ಯೆಗಳನ್ನು ಹೋಲುತ್ತವೆ, ಇದು ಕೆಲವೊಮ್ಮೆ ಗುರುತಿಸುವಲ್ಲಿ ವಿಳಂಬವಾಗುತ್ತದೆ.
ಕರಿಬೇವಿನ ಸೊಪ್ಪು ಇಲ್ಲದಿದ್ದರೆ ಆ ಒಗ್ಗರಣೆ ಅಪೂರ್ಣವಾಗುವುದಲ್ಲದೆ ತಯಾರಾಗುವ ಆಹಾರದ ರುಚಿ ಹೆಚ್ಚಿಸಲು ಕರಿಬೇವುನ ಸೊಪ್ಪು ಬೇಕೇ ಬೇಕು.
ಜನರಿಗೆ ಚಿರಪರಿಚಿತವಾಗಿರುವ ಇಂಗು ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುವ ಗುಣವನ್ನು ಹೊಂದಿದೆ.
ಹೂಕೋಸನ್ನು ಬಹಳ ಪ್ರಯೋಜನಕಾರಿ ತರಕಾರಿ ಎಂದು ಪರಿಗಣಿಸಲಾಗಿದ್ದು, ಇದರಲ್ಲಿ ವಿಟಮಿನ್ ಸಿ ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್ ಸಮೃದ್ಧವಾಗಿದೆ.
ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಅನೇಕರನ್ನು ಕಾಡುತ್ತಿದೆ. ಯಾವುದೇ ಆಹಾರ ಸೇವಿಸಿದರು ಅದು ಅಜೀರ್ಣವಾಗಿ ಗ್ಯಾಸ್ಟ್ರಿಕ್ ಉಂಟಾಗುತ್ತಿದೆ.
ಇದೇನು ತುಂಬಾ ಗಂಭೀರ ಸಮಸ್ಯೆಯಲ್ಲ, ಆದರೆ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಅನೇಕ ಮಾರಣಾಂತಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.